ಹೆಬ್ಬೂರು ಸರ್ಕಾರಿ ಶಾಲೆಗೆ ‘ವಿದ್ಯಾರ್ಥಿ ಮಿತ್ರ’ ಮತ್ತು ‘ಉದ್ಯೋಗ ಮಿತ್ರ’ ಪತ್ರಿಕೆಗಳ ವಿತರಣೆ; ಇಬ್ಬರು ಮಕ್ಕಳ ದತ್ತು, ವಾಟರ್ ಫಿಲ್ಟರ್ ಕೊಡುಗೆ
ತುಮಕೂರು, ಜುಲೈ 1, 2025: ಸಾಮಾಜಿಕ ಹೋರಾಟಗಾರ ಮತ್ತು ವಿದ್ಯಾರ್ಥಿಗಳ ಮಿತ್ರರೆಂದೇ ಖ್ಯಾತರಾಗಿರುವ ಬೆಳಗುಂಬ ವೆಂಕಟೇಶ್ ಅವರ ಸಾರಥ್ಯದಲ್ಲಿ ಇಂದು ಹೆಬ್ಬೂರಿನ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ […]